ಅರ್ಥ : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ
ಉದಾಹರಣೆ :
ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.
ಸಮಾನಾರ್ಥಕ : ಕೆರೆದು ತೆಗೆ, ಸಿಪ್ಪೆ ಸುಲಿ, ಸುಲಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
ಉದಾಹರಣೆ :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :