ಅರ್ಥ : ಹೆಗಲು ಮತ್ತು ರಟ್ಟೆಯ ನಡುವಿನ ಸಂದು
ಉದಾಹರಣೆ :
ದೊಡ್ಡ ಭಾರವನ್ನು ಎತ್ತಿದ ಕಾರಣಕ್ಕಾಗಿ ಹೆಗಲೆಲುಬುಗಳಲ್ಲಿ ನೋವುಂಟಾಗಿದೆ.
ಸಮಾನಾರ್ಥಕ : ಹೆಗಲ-ಎಲುಬು, ಹೆಗಲೆಲುಬು
ಇತರ ಭಾಷೆಗಳಿಗೆ ಅನುವಾದ :
The hollow under the arm where it is joined to the shoulder.
They were up to their armpits in water.