ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಸಿಯಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಹಸಿಯಾದಂತಹ   ಗುಣವಾಚಕ

ಅರ್ಥ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

ಉದಾಹರಣೆ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ


ಇತರ ಭಾಷೆಗಳಿಗೆ ಅನುವಾದ :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

ಅರ್ಥ : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ

ಉದಾಹರಣೆ : ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.

ಸಮಾನಾರ್ಥಕ : ಹಸಿಯಾದ, ಹಸಿಯಾದಂತ


ಇತರ ಭಾಷೆಗಳಿಗೆ ಅನುವಾದ :

जो मुरझाया न हो या जिसमें जीवन शक्ति हो।

सिंचाई करने से गर्मी में भी पौधे हरे हैं।
हरा

Characterized by abundance of verdure.

verdant

चौपाल