ಅರ್ಥ : ಯಾವುದಾದರು ವಿಶೇಷ ಕಾರ್ಯಕ್ಕಾಗಿ ನಿರ್ಧಾರಿತವಾದ ಕೆಲವು ಹಳ್ಳಿ ಮತ್ತು ಹೋಬಳ್ಳಿಗಳ ಸಮೂಹ ಅಥವಾ ಭೂ-ಖಂಡ
ಉದಾಹರಣೆ :
ಸೋಮಣ್ಣನು ಈ ಹಳ್ಳಿಗಳ ಸಮೂಹದ ಶಾನುಬೋಗ.
ಸಮಾನಾರ್ಥಕ : ಹಳ್ಳಿಗಳ ಸಮೂಹ
ಇತರ ಭಾಷೆಗಳಿಗೆ ಅನುವಾದ :
An area or region distinguished from adjacent parts by a distinctive feature or characteristic.
zone