ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತಿರದ ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ತಿರದ   ಗುಣವಾಚಕ

ಅರ್ಥ : ಯಾವುದೇ ಚಂಚಲವಿಲ್ಲದೆ ಅಥವಾ ತೊಂದರೆಗಳಿಲ್ಲದೆ ಸರಾಗವಾಗಿರುವ

ಉದಾಹರಣೆ : ಇಲ್ಲಿಂದ ದೆಹಲಿಗೆ ಹೋಗುವುದಕ್ಕೆ ಸರಾಗವಾದ ರಸ್ತೆಯನ್ನು ಹೇಳಿ.

ಸಮಾನಾರ್ಥಕ : ಸಮೀಪದ, ಸರಾಗವಾದ, ಸರಾಗವಾದಂತ, ಸರಾಗವಾದಂತಹ, ಸಳೀಸಾದ, ಸಳೀಸಾದಂತ, ಸಳೀಸಾದಂತಹ, ಸುಗಮವಾದ, ಸುಗಮವಾದಂತ, ಸುಗಮವಾದಂತಹ


ಇತರ ಭಾಷೆಗಳಿಗೆ ಅನುವಾದ :

जो बिना विचलन या रुकावट या बाधा के जारी रहे या सीधा हो या दूसरे की अपेक्षा छोटा और सटीक हो।

यहाँ से दिल्ली जाने का सीधा रास्ता बताइए।
यहाँ से मुम्बई के लिए कई सीधी उड़ानें हैं।
सीधा

ಅರ್ಥ : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ

ಉದಾಹರಣೆ : ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.

ಸಮಾನಾರ್ಥಕ : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದಂತ, ಹತ್ತಿರದಂತಹ


ಇತರ ಭಾಷೆಗಳಿಗೆ ಅನುವಾದ :

निकट या पास लाने योग्य।

उनमें अभिहरणीय आकर्षण है।
अभिहरणीय

ಅರ್ಥ : ಸಮೀಪದಲ್ಲಿರುವುದು

ಉದಾಹರಣೆ : ಇಲ್ಲಿಗೆ ಹತ್ತಿರದ ಬಸ್_ನಿಲ್ದಾಣ ಯಾವುದು?

ಸಮಾನಾರ್ಥಕ : ನಿಕಟತಮ, ಸಮೀಪದ


ಇತರ ಭಾಷೆಗಳಿಗೆ ಅನುವಾದ :

सबसे निकट का।

यहाँ से निकटतम बसअड्डा कौन है।
निकटतम

ಅರ್ಥ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು

ಉದಾಹರಣೆ : ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.

ಸಮಾನಾರ್ಥಕ : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


ಇತರ ಭಾಷೆಗಳಿಗೆ ಅನುವಾದ :

दूरी, समय आदि के हिसाब से जो निकट हो या निकट का।

हमारे गाँव से निकटस्थ शहर कुशीनगर है।
श्यामजी हमारे करीबी मेहमान हैं।
अपदांतर, अपदान्तर, आसन्न, करीबी, नजदीकी, नज़दीकी, निकट का, निकटवर्ती, निकटस्थ, नैकटिक, पास का, मुत्तसिल, सन्निकट, सन्निहित, समीप का, समीपवर्ती, समीपस्थ, समीपी

Not far distant in time or space or degree or circumstances.

Near neighbors.
In the near future.
They are near equals.
His nearest approach to success.
A very near thing.
A near hit by the bomb.
She was near tears.
She was close to tears.
Had a close call.
close, near, nigh

चौपाल