ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಗೇವು ಪದದ ಅರ್ಥ ಮತ್ತು ಉದಾಹರಣೆಗಳು.

ಹಗೇವು   ನಾಮಪದ

ಅರ್ಥ : ಒಕ್ಕಿದ ಧಾನ್ಯಗಳನ್ನಿಡುವ ಉಗ್ರಾಣ ಅಥವಾ ಧಾನ್ಯಗಳನ್ನು ಸಂಗ್ರಹಿಸುವ ನೆಲಮಾಳಿಗೆ

ಉದಾಹರಣೆ : ಅವರು ಜೋಳವನ್ನು ಹಗೇವಿನಲ್ಲಿ ಇಟ್ಟಿದ್ದಾರೆ.

ಸಮಾನಾರ್ಥಕ : ಕಣಜ, ಹಗೆ


ಇತರ ಭಾಷೆಗಳಿಗೆ ಅನುವಾದ :

वह गोदाम जिसमें अनाज रखा जाता है।

सरकार ने अनाज मंडियों में कोठार बनवाया है जिसका उपयोग किसान और व्यापारी करते हैं।
अनाज गोदाम, अन्न भंडार, कोठरी, कोठार, कोठी, कोष्ठ, धान्यागार

A storehouse for threshed grain or animal feed.

garner, granary

चौपाल