ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಗುರವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಹಗುರವಾದಂತ   ಗುಣವಾಚಕ

ಅರ್ಥ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ

ಉದಾಹರಣೆ : ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.

ಸಮಾನಾರ್ಥಕ : ಭಾರವಿಲ್ಲದ, ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो कम वज़न का हो या भारी न हो।

उसके दाहिने हाथ में एक हल्का झोला लटक रहा था।
अगुरु, तुनक, हलका, हलका फुलका, हलका-फुलका, हल्का, हल्का फुल्का, हल्का-फुल्का

Of comparatively little physical weight or density.

A light load.
Magnesium is a light metal--having a specific gravity of 1.74 at 20 degrees C.
light

ಅರ್ಥ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ

ಉದಾಹರಣೆ : ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.

ಸಮಾನಾರ್ಥಕ : ತಿಳುವಾದ, ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो चिन्ता, पीड़ा, दुख आदि से मुक्त हो।

अपने मन की बात कह देने के बाद अब मैं हल्का हो गया।
सहज, हलका, हल्का

ಅರ್ಥ : ಹಗುರವಾದ

ಉದಾಹರಣೆ : ವಸಂತ ಋತುವಿನಲ್ಲಿ ಲಘು ತಿಂಡಿ ಎಲ್ಲರಿಗೂ ಇಷ್ಟವಾಗುವುದು

ಸಮಾನಾರ್ಥಕ : ಲಘು, ಲಘುವಾದ, ಲಘುವಾದಂತ, ಹಗುರವಾದ, ಹಗುರವಾದಂತಹ


ಇತರ ಭಾಷೆಗಳಿಗೆ ಅನುವಾದ :

कम या थोड़ा।

वसंत ऋतु की गुलाबी ठंड सबको अच्छी लगती है।
गुलाबी, हलका, हल्का

चौपाल