ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವೀಕಾರಯೋಗ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವೀಕಾರಯೋಗ್ಯ   ಗುಣವಾಚಕ

ಅರ್ಥ : ಯಾವುದೇ ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ ಅಂಗೀಕರಿಸಬಹುದಾದ ಅಥವಾ ಒಳ್ಳೆಯ ಅಭಿಪ್ರಾಯದಿಂದ ತೆಗೆದುಕೊಳ್ಳುವುದು

ಉದಾಹರಣೆ : ತಂದೆ ತಾಯಿ ಒಪ್ಪಬಹುದಾದ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದನು.

ಸಮಾನಾರ್ಥಕ : ಅಂಗಿಕಾರಾರ್ಹ, ಅಂಗಿಕಾರಾರ್ಹವಾದ, ಅಂಗಿಕಾರಾರ್ಹವಾದಂತ, ಅಂಗಿಕಾರಾರ್ಹವಾದಂತಹ, ಒಪ್ಪತಕ್ಕ, ಒಪ್ಪತಕ್ಕಂತ, ಒಪ್ಪತಕ್ಕಂತಹ, ಒಪ್ಪಬಹುದಾದ, ಒಪ್ಪಬಹುದಾದಂತ, ಒಪ್ಪಬಹುದಾದಂತಹ, ಗ್ರಾಹ್ಯ, ಗ್ರಾಹ್ಯವಾದ, ಗ್ರಾಹ್ಯವಾದಂತ, ಗ್ರಾಹ್ಯವಾದಂತಹ, ಸ್ವೀಕಾರಯೋಗ್ಯವಾದ, ಸ್ವೀಕಾರಯೋಗ್ಯವಾದಂತ, ಸ್ವೀಕಾರಯೋಗ್ಯವಾದಂತಹ, ಸ್ವೀಕಾರ್ಯ, ಸ್ವೀಕಾರ್ಯವಾದ, ಸ್ವೀಕಾರ್ಯವಾದಂತ, ಸ್ವೀಕಾರ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो स्वीकार करने के योग्य हो।

आपका सुझाव स्वीकार्य है।
अंगीकार्य, अभ्युपेय, अवधारणीय, ग्रहणीय, ग्राह्य, स्वीकरणीय, स्वीकार्य

चौपाल