ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವತಂತ್ರ ರೂಪದಲ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವತಂತ್ರ ರೂಪದಲ್ಲಿ   ಕ್ರಿಯಾವಿಶೇಷಣ

ಅರ್ಥ : ತಾನೇ ಸ್ವತಹ ಯಾರ ಸಹಾಯವಿಲ್ಲದೆ ಯಾರ ಸಹಕಾರವಿಲ್ಲದೆ ಯಾರ ನಿಯಂತ್ರಣಕ್ಕೂ ಒಳಗಾಗದೆ ಮಾಡುವ ಕೆಲಸ ಅಥವಾ ಯೋಚನೆ

ಉದಾಹರಣೆ : ಅವನು ಆ ಕೆಲಸವನ್ನು ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದನು.

ಸಮಾನಾರ್ಥಕ : ಸ್ವತಂತ್ರವಾಗಿ


ಇತರ ಭಾಷೆಗಳಿಗೆ ಅನುವಾದ :

स्वाधीन रूप से।

वह प्रत्येक कार्य स्वाधीनतः करना चाहता है।
स्वतंत्र रूप से, स्वाधीनतः

चौपाल