ಅರ್ಥ : ಎಲ್ಲವೂ ಸರಿಯಾಗಿದೆಯೆಂದು ಪುರಾವೆ,ರುಜುವಾತುಗಳನ್ನು ನೋಡಿ ದೃಡಪಡಿಸುವುದು
ಉದಾಹರಣೆ :
ನ್ಯಾಯಾಲಯದಲ್ಲಿ ವಕೀಲರು ಎಲ್ಲಾ ಕಾಗದ ಪತ್ರಗಳ ಸೃಷ್ಟೀಕರಣ ಮಾಡಿದರು.
ಸಮಾನಾರ್ಥಕ : ದೃಢೀಕರಣ, ಪ್ರಮಾಣೀಕರಣ
ಇತರ ಭಾಷೆಗಳಿಗೆ ಅನುವಾದ :
मिलान या जाँच करके यह देखने की क्रिया कि यह ठीक या ज्यों-का-त्यों है या नहीं।
कार्यालय में बाबू ने पहले कागजात का सत्यापन किया।Additional proof that something that was believed (some fact or hypothesis or theory) is correct.
Fossils provided further confirmation of the evolutionary theory.ಅರ್ಥ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ
ಉದಾಹರಣೆ :
ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
ಸಮಾನಾರ್ಥಕ : ವಿಶದೀಕರಣ, ಸ್ಪಷ್ಟನೆ
ಇತರ ಭಾಷೆಗಳಿಗೆ ಅನುವಾದ :
जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।
मंत्रीजी के स्पष्टीकरण के पश्चात् विपक्षी नेता चुप हो गए।An interpretation that removes obstacles to understanding.
The professor's clarification helped her to understand the textbook.