ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನೇಹಪರ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನೇಹಪರ   ಗುಣವಾಚಕ

ಅರ್ಥ : ಎಲ್ಲರ ಜೊತೆಗೂ ಹೊಂದಿಕೊಳ್ಳುವ ಸ್ವಭಾವ

ಉದಾಹರಣೆ : ಅವನು ಸ್ನೇಹಪರ ಜೀವಿ.

ಸಮಾನಾರ್ಥಕ : ವಿಶ್ವಾಸಪರ


ಇತರ ಭಾಷೆಗಳಿಗೆ ಅನುವಾದ :

जो सबसे अच्छी तरह मिलता-जुलता हो।

वह एक मिलनसार व्यक्ति है।
मिलनसार, मेली, हेली-मेली

Diffusing warmth and friendliness.

An affable smile.
An amiable gathering.
Cordial relations.
A cordial greeting.
A genial host.
affable, amiable, cordial, genial

ಅರ್ಥ : ಸ್ನೇಹಿತರಲ್ಲೇ ಅತಿಯಾದ ಸಲಿಗೆಯ ಅಥವಾ ಹೆಚ್ಚು ಸ್ನೇಹತ್ವದಿಂದಕೂಡಿದ ಒಂದು ಭಾವ ಅಥವಾ ಸ್ಥಿತಿ

ಉದಾಹರಣೆ : ಅವನು ನನ್ನ ಮೇಲೆ ಸ್ನೇಹಪರ ಕಾಳಜಿಯನ್ನು ತೋರುತ್ತಾನೆ.

ಸಮಾನಾರ್ಥಕ : ಮೈತ್ರಿಭಾವದ, ಮೈತ್ರಿಭಾವದಂತ, ಮೈತ್ರಿಭಾವದಂತಹ, ಸಲಿಗೆಯ, ಸಲಿಗೆಯಂತ, ಸಲಿಗೆಯಂತಹ, ಸ್ನೇಹಪರವಾದ, ಸ್ನೇಹಪರವಾದಂತ, ಸ್ನೇಹಪರವಾದಂತಹ


ಇತರ ಭಾಷೆಗಳಿಗೆ ಅನುವಾದ :

मित्रता से भरा हुआ या मित्र जैसा।

श्याम कक्षा के सभी विद्यार्थियों के साथ दोस्ताना व्यवहार करता है।
इयारा, दोस्ताना, मित्रतापूर्ण, मित्रवत, मैत्रीपूर्ण, याराना

Characteristic of or befitting a friend.

Friendly advice.
A friendly neighborhood.
The only friendly person here.
A friendly host and hostess.
friendly

चौपाल