ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಿರವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಿರವಾಗಿ   ನಾಮಪದ

ಅರ್ಥ : ದೂರವಾಗುವ ಸ್ಥಿತಿ

ಉದಾಹರಣೆ : ನಮ್ಮ ಸಂಬಂಧಗಳಲ್ಲಿ ಯಾವುದೇ ಗಟ್ಟಿತನವಿಲ್ಲ

ಸಮಾನಾರ್ಥಕ : ಗಟ್ಟಿಯಾಗಿ


ಇತರ ಭಾಷೆಗಳಿಗೆ ಅನುವಾದ :

दूरी होने की अवस्था।

हमारे रिश्तों में कोई खटास नहीं है।
खटास, खट्टापन

Indifference by personal withdrawal.

Emotional distance.
aloofness, distance

ಅರ್ಥ : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

ಉದಾಹರಣೆ : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

ಸಮಾನಾರ್ಥಕ : ದೃಢವಾಗಿ, ನಿರ್ಣಯ, ನಿಶ್ಚಯ


ಇತರ ಭಾಷೆಗಳಿಗೆ ಅನುವಾದ :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

ಸ್ಥಿರವಾಗಿ   ಗುಣವಾಚಕ

ಅರ್ಥ : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

ಉದಾಹರಣೆ : ಪರ್ವತವು ಸದಾ ಸ್ಥಿರವಾಗಿ ಇರುವುದು.

ಸಮಾನಾರ್ಥಕ : ಅಚಲವಾದ, ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


ಇತರ ಭಾಷೆಗಳಿಗೆ ಅನುವಾದ :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर

चौपाल