ಅರ್ಥ : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ
ಉದಾಹರಣೆ :
ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.
ಸಮಾನಾರ್ಥಕ : ಇಡು
ಇತರ ಭಾಷೆಗಳಿಗೆ ಅನುವಾದ :
साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।
जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ಉದಾಹರಣೆ :
ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.
ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು
ಇತರ ಭಾಷೆಗಳಿಗೆ ಅನುವಾದ :
The act of installing something (as equipment).
The telephone installation took only a few minutes.ಅರ್ಥ : ಶಿಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆ
ಉದಾಹರಣೆ :
ಈ ದೇವಾಲಯದಲ್ಲಿ ಒಂದು ಹೊಸ ಮೂರ್ತಿಯನ್ನು ಪ್ರತಿಸ್ಥಾಪಿಸಿದ್ದಾರೆ.
ಸಮಾನಾರ್ಥಕ : ಪ್ರತಿಸ್ಥಾಪಿಸು
ಇತರ ಭಾಷೆಗಳಿಗೆ ಅನುವಾದ :
स्थापना करना।
इस मंदिर में एक और नई मूर्ति स्थापित करनी है।Set up or lay the groundwork for.
Establish a new department.ಅರ್ಥ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು
ಉದಾಹರಣೆ :
ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ
ಸಮಾನಾರ್ಥಕ : ಕುಳ್ಳರಿಸು
ಇತರ ಭಾಷೆಗಳಿಗೆ ಅನುವಾದ :