ಅರ್ಥ : ಒಂದು ಗಿಡ ಅದರಲ್ಲಿ ಗೋಲಾಕಾರವಾದ ಅಥವಾ ಉದ್ದವಾದ ಕಾಯಿ ಬಿಡುತ್ತದೆ
ಉದಾಹರಣೆ :
ನಮ್ಮ ಮನೆಯಲ್ಲಿ ಇಂದು ಸೋರೆಕಾಯಿಯ ಪಲ್ಯವನ್ನು ಮಾಡಿದ್ದಾರೆ.
ಸಮಾನಾರ್ಥಕ : ಸೋರೆಬುರುಡೆ
ಇತರ ಭಾಷೆಗಳಿಗೆ ಅನುವಾದ :
Old World climbing plant with hard-shelled bottle-shaped gourds as fruits.
bottle gourd, calabash, lagenaria sicerariaಅರ್ಥ : ಒಂದು ಪ್ರಕಾರದ ಬೇಲಿಯ ಫಲ ಅದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ
ಉದಾಹರಣೆ :
ಅವನು ಸೋರೆಕಾಯಿಯ ಕಾಯಿಪಲ್ಲೆಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾನೆ.
ಇತರ ಭಾಷೆಗಳಿಗೆ ಅನುವಾದ :