ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಸ್ವರವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸುಸ್ವರವಾದ   ಗುಣವಾಚಕ

ಅರ್ಥ : ತುಂಬಾ ಮಧುರವಾದ ಅಥವಾ ಕೇಳಲು ಕಿವಿಗೆ ಇಂಪಾದ ಧ್ವನಿ ಅಥವಾ ಶಬ್ದ

ಉದಾಹರಣೆ : ಲತಾ ಮಂಗೇಶಕರ್ ಆವರು ಗಾಯನ ಸುಸ್ವರದಿಂದ ಕೂಡಿರುತ್ತದೆ.

ಸಮಾನಾರ್ಥಕ : ಇಂಪಾದ ಸ್ವರ, ಇಂಪಾದ ಸ್ವರದ, ಇಂಪಾದ ಸ್ವರದಂತ, ಇಂಪಾದ ಸ್ವರದಂತಹ, ಮಧುರ ಸ್ವರ, ಮಧುರ ಸ್ವರದ, ಮಧುರ ಸ್ವರದಂತ, ಮಧುರ ಸ್ವರದಂತಹ, ಸುಸ್ವರ, ಸುಸ್ವರವಾದಂತ, ಸುಸ್ವರವಾದಂತಹ


ಇತರ ಭಾಷೆಗಳಿಗೆ ಅನುವಾದ :

बोलने, गाने आदि में मीठे स्वरवाला।

गीता ने सुरीली आवाज़ में माँ सरस्वती की वंदना की।
मधुर, मीठा, सुरीला, सुस्वर

Pleasantly full and mellow.

A rich tenor voice.
rich

चौपाल