ಅರ್ಥ : ಬಾಗಿಲು ಮೊದಲಾದವುಗಳ ಮೇಲೆ ಸುಣ್ಣ ಅಥವಾ ಬಿಳಿಯ ಬಣ್ಣದ ಲೇಪ
ಉದಾಹರಣೆ :
ಪ್ರತಿ ದೀವಾಳಿಯಲ್ಲಿ ನಮ್ಮ ಮನೆಗೆ ಸುಣ್ಣ ಬಳಿಯುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
Wash consisting of lime and size in water. Used for whitening walls and other surfaces.
whitewash