ಅರ್ಥ : ಸುಖ ಸಂತೋಷವನ್ನು ನೀಡುವಂತಹ ಆಸನ ಅಥಾವ ಆಸನವೊಂದರ ಮೇಲೆ ಕುಳಿತಾಗ ಸುಖದ ಅನುಭವ ಆಗುವಂತಹದು
ಉದಾಹರಣೆ :
ಅವನು ಸುಖಾಸನವನ್ನು ಹಾಕಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
सुख देनेवाला आसन या वह आसन जिसपर सुखपूर्वक या आराम से बैठा जा सके।
यह बिछा हुआ कंबल ही महात्माजी के लिए सुखासन है।