ಅರ್ಥ : ಗೌರಿವರ್ಣದ ಸ್ತ್ರೀ
ಉದಾಹರಣೆ :
ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ
ಸಮಾನಾರ್ಥಕ : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಸ್ತ್ರೀ, ಸುಂದರಿ
ಇತರ ಭಾಷೆಗಳಿಗೆ ಅನುವಾದ :
वह स्त्री जो गौर वर्ण की हो।
वह साधारण परिवार में उत्पन्न गाँव की गोरी है।ಅರ್ಥ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
ಉದಾಹರಣೆ :
ಸೀತೆಯು ಸೌಂದರ್ಯವತಿ.
ಸಮಾನಾರ್ಥಕ : ಚೆಲುವೆ, ರೂಪವಂತೆ, ರೂಪಸಿ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸುಂದರ ಯುವತಿ
ಉದಾಹರಣೆ :
ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.
ಸಮಾನಾರ್ಥಕ : ಪತ್ನಿ, ಪ್ರಿಯೆ, ರಮಣಿ, ಸುಂದರ ಯುವತಿ, ಸುಂದರ ಸ್ತ್ರೀ, ಸ್ತ್ರೀ