ಅರ್ಥ : ಯಾವುದೇ ಕಲಸವಾದರು ಮಾಡಲು ತಯಾರಾಗಿರುವ
ಉದಾಹರಣೆ :
ಮಂಜುಳ ಯಾವುದೇ ಕೆಲಸವನ್ನು ಮಾಡಬೇಕಾದರು ಯಾವಾಗಲು ತಯಾರಾಗಿರುತ್ತಾಳೆ.
ಸಮಾನಾರ್ಥಕ : ಅಣಿಯಾದ, ತಯಾರಾಗಿರುವ, ಸಂಪೂರ್ಣ ಸಿದ್ಧವಾಗಿರುವ, ಸಜ್ಜಾದ, ಸಿದ್ಧ
ಇತರ ಭಾಷೆಗಳಿಗೆ ಅನುವಾದ :
Completely prepared or in condition for immediate action or use or progress.
Get ready.