ಅರ್ಥ : ನಗರ ಅಥವಾ ಕೋಟೆಯ ಮುಖ್ಯದ್ವಾರ
ಉದಾಹರಣೆ :
ಈ ನಗರದ ಸಿಂಹದ್ವಾರವನ್ನು ಜಾತ್ರೆಯ ದಿನಗಳಲ್ಲಿ ಸುಂದರವಾಗಿ ಅಲಂಕರಿಸುತ್ತಾರೆ
ಇತರ ಭಾಷೆಗಳಿಗೆ ಅನುವಾದ :
A grand and imposing entrance (often extended metaphorically).
The portals of the cathedral.