ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಾಲ ಅಥವಾ ಋಣದ ವಸೂಲಿ
ಉದಾಹರಣೆ : ಪಂಜಾಬ್ ನ್ಯಾಷಿನಲ್ ಬ್ಯಾಂಕಿನಲ್ಲಿ ಸಾಲ ವಸೂಲಿಯನ್ನು ಸುಧಾರಿಸುವ ಉದ್ದೇಶದಿಂದ ಏಪ್ರಿಲ್ ಒಂದರಿಂದ ಋಣ ವಸೂಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಸಮಾನಾರ್ಥಕ : ಋಣ ವಸೂಲಿ, ಋಣ-ವಸೂಲಿ, ಋಣವಸೂಲಿ, ಸಾಲ-ವಸೂಲಿ, ಸಾಲವಸೂಲಿ
ಇತರ ಭಾಷೆಗಳಿಗೆ ಅನುವಾದ :हिन्दी
कर्ज़ या ऋण की वसूली।
ಸ್ಥಾಪನೆ