ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಧಾರಣವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಧಾರಣವಾದ   ಗುಣವಾಚಕ

ಅರ್ಥ : ಯಾವುದೇ ವಿಶೇಷಗಳಿಲ್ಲದ ತೀರಾ ಸದಾ ಸೀದಾ ಆಗಿರುವ ಯಾವುದೇ ವಸ್ತು ಅಥವಾ ಸಂಗತಿ

ಉದಾಹರಣೆ : ಇದು ಸಾಮಾನ್ಯವಾದ ಸೀರೆ.

ಸಮಾನಾರ್ಥಕ : ಮಾಮೂಲಿನ, ಮಾಮೂಲಿನಂತ, ಮಾಮೂಲಿನಂತಹ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें कोई विशेषता न हो या अच्छे से कुछ हल्के दरज़े का।

यह सामान्य साड़ी है।
यह कामचालाऊ सरकार अधिक दिन तक नहीं टिकने वाली है।
खिलाड़ियों के औसत प्रदर्शन से दर्शक अप्रसन्न थे।
अदिव्य, अभ्युचित, अयथापूर्व, अरबीला, अविशिष्ट, अविशेष, आम, इतर, औसत, कामचलाऊ, मध्यम, मामूली, साधारण, सामान्य

Not exceptional in any way especially in quality or ability or size or degree.

Ordinary everyday objects.
Ordinary decency.
An ordinary day.
An ordinary wine.
ordinary

ಅರ್ಥ : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ

ಉದಾಹರಣೆ : ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.

ಸಮಾನಾರ್ಥಕ : ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ


ಇತರ ಭಾಷೆಗಳಿಗೆ ಅನುವಾದ :

जो किसी मानक, या मान्य स्तर या प्रकार आदि के अनुसार हो।

दंगे के बाद अब धीरे-धीरे शहर की हालत सामान्य हो रही है।
नार्मल, सामान्य

ಅರ್ಥ : ಸಾಧಾರಣವಾಗಿರುವಂತಹ

ಉದಾಹರಣೆ : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

ಸಮಾನಾರ್ಥಕ : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದಂತ, ಸಾಧಾರಣವಾದಂತಹ


ಇತರ ಭಾಷೆಗಳಿಗೆ ಅನುವಾದ :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

ಅರ್ಥ : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

ಉದಾಹರಣೆ : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

ಸಮಾನಾರ್ಥಕ : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung

ಸಾಧಾರಣವಾದ   ನಾಮಪದ

ಅರ್ಥ : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ

ಉದಾಹರಣೆ : ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.

ಸಮಾನಾರ್ಥಕ : ಸಾಮಾನ್ಯತೆ


ಇತರ ಭಾಷೆಗಳಿಗೆ ಅನುವಾದ :

सामान्य या साधारण होने की अवस्था या भाव।

चारित्रिक सामान्यता बड़े-बड़े विद्वानों का एक गुण है।
साधारणता, सामान्यता

The quality of being simple or uncompounded.

The simplicity of a crystal.
simpleness, simplicity

चौपाल