ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಯಾತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಯಾತ್ರಿ   ನಾಮಪದ

ಅರ್ಥ : ಜೊತೆಯಲ್ಲಿ ಪ್ರಯಾಣ ಮಾಡುವ ವ್ಯಕ್ತಿ

ಉದಾಹರಣೆ : ಸಹಪ್ರಯಾಣಿಕ ನಮಗೆ ತಿಳಿದವರಾಗಿದ್ದರೆ ಪ್ರಯಾಣವು ಚೆನ್ನಾಗಿರುತ್ತದೆ.

ಸಮಾನಾರ್ಥಕ : ಸಹಪ್ರಯಾಣಿಕ


ಇತರ ಭಾಷೆಗಳಿಗೆ ಅನುವಾದ :

साथ में यात्रा करनेवाला व्यक्ति।

सहयात्री अगर पहचान का हो तो यात्रा में बहुत मजा आता है।
सहगामी, सहयात्री, हमराह, हमराही, हमसफर, हमसफ़र

A traveler who accompanies you.

companion, fellow traveler, fellow traveller

ಸಹಯಾತ್ರಿ   ಗುಣವಾಚಕ

ಅರ್ಥ : ಪ್ರಯಾಣ ಮಾಡುತ್ತಿರುವಾಗ ಜೊತೆಯಲ್ಲಿಯೆ ಪ್ರಯಾಣ ಮಾಡುವ ಬೇರೆ ವ್ಯಕ್ತಿ

ಉದಾಹರಣೆ : ಸಹಪ್ರಯಾಣಿಕರ ಸಮಾನು ಕಳೆದು ಹೋಗಿದೆ.

ಸಮಾನಾರ್ಥಕ : ಸಹಪ್ರಯಾಣಿಕ


ಇತರ ಭಾಷೆಗಳಿಗೆ ಅನುವಾದ :

सफ़र में साथ देने वाला।

सहयात्री महिला का सामान खो गया है।
सहगामी, सहयात्री, हमराह, हमराही, हमसफर, हमसफ़र

चौपाल