ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಕಾರದ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಕಾರದ   ಗುಣವಾಚಕ

ಅರ್ಥ : ಪರಸ್ಪರ ಸಹಕಾರದಿಂದ ಇರುವಂತಹ ಅಥವಾ ಒಂದು ಉದ್ದೇಶಕ್ಕಾಗಿ ಸಹಕರಿಸಿರುವುದು, ಒಂದಾಗಿರುವುದು

ಉದಾಹರಣೆ : ಅವನು ಅನೇಕ ಬಾರಿ ಸಹಕಾರಿ ಸಂಸ್ಥೆಯಲ್ಲಿ ಸಾಲ ಪಡೆದಿದ್ದಾನೆ. ಈ ಸಂಸ್ಥೆಯ ನೌಕರರಲ್ಲಿ ಸಹಕಾರಿ ಮನೋಭಾವವಿದೆ.

ಸಮಾನಾರ್ಥಕ : ಸಹಕಾರಿ


ಇತರ ಭಾಷೆಗಳಿಗೆ ಅನುವಾದ :

सबके लाभ के लिए मिलजुलकर बनाया या किया जाने वाला।

वह कई सारी सहकारी संस्थाओं से जुड़ा हुआ है।
सहकारी

Done with or working with others for a common purpose or benefit.

A cooperative effort.
cooperative

चौपाल