ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ವತೋಮುಖವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ವತೋಮುಖವಾದ   ಗುಣವಾಚಕ

ಅರ್ಥ : ನಾಲ್ಕು ಕಡೆಗಳಲ್ಲಿಯೂ ಮುಖ ಇರುವಂತಹ

ಉದಾಹರಣೆ : ಅಶೋಕ ಸ್ತಂಭದ ಮೇಲೆ ನಿರ್ಮಿಸಲಾಗಿರುವ ಸಿಂಹದ ಮೂರ್ತಿಗಳು ಸರ್ವತೋಮುಖವಾಗಿದೆ.

ಸಮಾನಾರ್ಥಕ : ಸರ್ವತೋಮುಖ, ಸರ್ವತೋಮುಖವಾದಂತ


ಇತರ ಭಾಷೆಗಳಿಗೆ ಅನುವಾದ :

जिसके चारों ओर मुख हों।

अशोक स्तम्भ पर बनी सिंह की मूर्ति सर्वतोमुखी है।
सर्वतोमुख, सर्वतोमुखी

चौपाल