ಅರ್ಥ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
ಉದಾಹರಣೆ :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
ಸಮಾನಾರ್ಥಕ : ಆಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ
ಉದಾಹರಣೆ :
ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.
ಸಮಾನಾರ್ಥಕ : ಒಪ್ಪಿಗೆಯಾಗು, ಒಪ್ಪು, ಹೊಂದಿಕೆಯಾಗು
ಇತರ ಭಾಷೆಗಳಿಗೆ ಅನುವಾದ :
Have smooth relations.
My boss and I get along very well.