ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಯ ನಿಶ್ಚಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಮಯ ನಿಶ್ಚಯಿಸು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಘಟನೆ ಮುಂತಾದವುಗಳಿಗೆ ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿಯೊಂದು ಕೆಲಸ ಮಾಡಲು ಸಮಯವನ್ನು ನಿರ್ಧರಿಸುತ್ತಾನೆ.

ಸಮಾನಾರ್ಥಕ : ಸಮಯ ಗೊತ್ತು ಮಾಡು, ಸಮಯ ನಿರ್ಧರಿಸು


ಇತರ ಭಾಷೆಗಳಿಗೆ ಅನುವಾದ :

* किसी कार्य, घटना आदि के लिए समय निर्धारित करना।

वह हर काम करने के लिए समय निर्धारित करता है।
समय नियत करना, समय निर्धारित करना, समय निश्चित करना

Assign a time for an activity or event.

The candidate carefully timed his appearance at the disaster scene.
time

चौपाल