ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಯ ಗೊತ್ತು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಮಯ ಗೊತ್ತು ಮಾಡು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಘಟನೆ ಮುಂತಾದವುಗಳಿಗೆ ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿಯೊಂದು ಕೆಲಸ ಮಾಡಲು ಸಮಯವನ್ನು ನಿರ್ಧರಿಸುತ್ತಾನೆ.

ಸಮಾನಾರ್ಥಕ : ಸಮಯ ನಿರ್ಧರಿಸು, ಸಮಯ ನಿಶ್ಚಯಿಸು


ಇತರ ಭಾಷೆಗಳಿಗೆ ಅನುವಾದ :

* किसी कार्य, घटना आदि के लिए समय निर्धारित करना।

वह हर काम करने के लिए समय निर्धारित करता है।
समय नियत करना, समय निर्धारित करना, समय निश्चित करना

Assign a time for an activity or event.

The candidate carefully timed his appearance at the disaster scene.
time

चौपाल