ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಯ   ನಾಮಪದ

ಅರ್ಥ : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ

ಉದಾಹರಣೆ : ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.

ಸಮಾನಾರ್ಥಕ : ಅವಧಿ, ಕಾಲ, ವೇಳೆ


ಇತರ ಭಾಷೆಗಳಿಗೆ ಅನುವಾದ :

(व्याकरण में) क्रिया का वह रूप जिससे उसके होने या किए जाने के समय का ज्ञान होता है।

मुख्य रूप से काल के तीन भेद होते हैं।
काल

A grammatical category of verbs used to express distinctions of time.

tense

ಅರ್ಥ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ

ಉದಾಹರಣೆ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.

ಸಮಾನಾರ್ಥಕ : ಕಾಲ, ಗಂಟೆ, ಘಂಟೆ, ತಾಸು


ಇತರ ಭಾಷೆಗಳಿಗೆ ಅನುವಾದ :

दिन-रात का चौबीसवाँ भाग या साठ मिनट का समय।

गाड़ी एक घंटा विलंब से चल रही है।
घंटा, घण्टा

A period of time equal to 1/24th of a day.

The job will take more than an hour.
60 minutes, hour, hr

ಅರ್ಥ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ

ಉದಾಹರಣೆ : ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.

ಸಮಾನಾರ್ಥಕ : ಕ್ಷಣ, ನಿಮಿಷ


ಇತರ ಭಾಷೆಗಳಿಗೆ ಅನುವಾದ :

काल या समय का सबसे छोटा मान।

एक क्षण, पल के चौथाई भाग के बराबर होता है।
आन, क्षण, छन, छिन, निमिष, निमेख, निमेष, लम्हा

An indefinitely short time.

Wait just a moment.
In a mo.
It only takes a minute.
In just a bit.
bit, minute, mo, moment, second

ಅರ್ಥ : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ

ಉದಾಹರಣೆ : ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.

ಸಮಾನಾರ್ಥಕ : ಅವಧಿ, ಕಾಲ, ವೇಳೆ


ಇತರ ಭಾಷೆಗಳಿಗೆ ಅನುವಾದ :

* वह समय जिसके दौरान किसी का जीवन बना रहता है।

राजा का अंतिम समय बहुत कष्टप्रद रहा।
समय

The time during which someone's life continues.

The monarch's last days.
In his final years.
days, years

ಅರ್ಥ : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ

ಉದಾಹರಣೆ : ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.

ಸಮಾನಾರ್ಥಕ : ಅವಧಿ, ಕಾಲ, ವೇಳೆ


ಇತರ ಭಾಷೆಗಳಿಗೆ ಅನುವಾದ :

* साधन के रूप में समझी जाने वाली वह समयावधि जो किसी के नियंत्रण में हो।

मेरे पास खाना खाने का समय नहीं है।
मेरा ज्यादा समय तो आपके इस काम में चला गया।
वक़्त, वक्त, समय

A period of time considered as a resource under your control and sufficient to accomplish something.

Take time to smell the roses.
I didn't have time to finish.
It took more than half my time.
He waited for a long time.
time

ಅರ್ಥ : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ

ಉದಾಹರಣೆ : ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.

ಸಮಾನಾರ್ಥಕ : ಕಾಲ


ಇತರ ಭಾಷೆಗಳಿಗೆ ಅನುವಾದ :

अनुभव का सातत्य जिसमें घटनाएँ भविष्य से वर्तमान में होकर भूत में जाती हैं।

हर एक के जीवन में अलग तरह के समय आते हैं।
टाइम, समय

The continuum of experience in which events pass from the future through the present to the past.

He waited for along time.
It took some time before he got an answer.
Time flies like an arrow.
time

ಅರ್ಥ : ತುಂಬಾ ಸಮಯ

ಉದಾಹರಣೆ : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

ಸಮಾನಾರ್ಥಕ : ಕಾಲ, ಯುಗ, ವರುಷ, ವರ್ಷ


ಇತರ ಭಾಷೆಗಳಿಗೆ ಅನುವಾದ :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

ಅರ್ಥ : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ

ಉದಾಹರಣೆ : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.

ಸಮಾನಾರ್ಥಕ : ವೇಳೆ, ಹೊತ್ತು


ಇತರ ಭಾಷೆಗಳಿಗೆ ಅನುವಾದ :

खाना खाने का एक निश्चित समय।

आज भी हमारे देश में गरीबों को दोनों जून खाना नसीब नहीं होता।
जून, वक़्त, वक्त, समय

ಅರ್ಥ : ಯಾವುದೇ ವಿಶೇಷ ಸಮಯ

ಉದಾಹರಣೆ : ಇಲ್ಲಿ ಪ್ರತಿವರ್ಷವು ಕೂಡ ವಿಜಯದಶಮಿಯ ದಿನದಂದು ರಾಮನ ಲೀಲೆಗಳು ಎಂಬಾ ನಾಟಕವನ್ನು ಆಯೋಜನೆ ಮಾಡುತ್ತಾರೆ.

ಸಮಾನಾರ್ಥಕ : ದಿನ, ಸಂದರ್ಭ, ಸುಸಂದರ್ಭ


ಇತರ ಭಾಷೆಗಳಿಗೆ ಅನುವಾದ :

कोई विशिष्ट समय।

यहाँ प्रतिवर्ष विजयादशमी के अवसर पर राम लीला का आयोजन होता है।
अवकाश, अवसर, औसर, मौक़ा, मौका

The time of a particular event.

On the occasion of his 60th birthday.
occasion

ಅರ್ಥ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು

ಉದಾಹರಣೆ : ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.

ಸಮಾನಾರ್ಥಕ : ದಿನ, ದಿವಸ


ಇತರ ಭಾಷೆಗಳಿಗೆ ಅನುವಾದ :

वह समय जिसके बीच कोई विशेष बात हो।

कॉलेज के दिनों में हम बहुत मस्ती करते थे।
दिन, समय

An indefinite period (usually marked by specific attributes or activities).

The time of year for planting.
He was a great actor in his time.
time

ಅರ್ಥ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು

ಉದಾಹರಣೆ : ನನಗೆ ಆ ಕೆಲಸ ಮಾಡಲು ಸಮಯವಿಲ್ಲ.

ಸಮಾನಾರ್ಥಕ : ಕಾಲ, ಗಂಟೆ


ಇತರ ಭಾಷೆಗಳಿಗೆ ಅನುವಾದ :

मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।

समय किसी का इंतजार नहीं करता।
आप किस ज़माने की बात कर रहे हैं।
वक़्त कैसे बीतता है, कुछ पता ही नहीं चलता।
वह कुछ देर के लिए यहाँ भी आया था।
अनेहा, अमल, अमस, अर्सा, अवकाश, अवसर, आहर, काल, जमाना, ज़माना, दिन, देर, दौर, दौरान, बेला, वक़्त, वक्त, वेला, व्यक्तभुज, श्राम, समय, समा, समाँ, समां

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

ಅರ್ಥ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ

ಉದಾಹರಣೆ : ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.

ಸಮಾನಾರ್ಥಕ : ಕಾಲ, ಯುಗ


ಇತರ ಭಾಷೆಗಳಿಗೆ ಅನುವಾದ :

संस्कृति के इतिहास में वह काल मान जो समय और अवस्था आदि की दृष्टि से अपना एक परिभाष्य या महत्वपूर्ण स्थान रखता हो।

मैं आपको एक भारतेंदु युग की रचना सुनाता हूँ।
काल, युग

A period marked by distinctive character or reckoned from a fixed point or event.

epoch, era

ಅರ್ಥ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ

ಉದಾಹರಣೆ : ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.

ಸಮಾನಾರ್ಥಕ : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಯುಗ


ಇತರ ಭಾಷೆಗಳಿಗೆ ಅನುವಾದ :

पूरे दिन-रात का आठवाँ भाग।

वह रात्रि के चौथे प्रहर में गंगा स्नान करने जाता है।
पहर, प्रहर, याम

Clock time.

The hour is getting late.
hour, time of day

ಅರ್ಥ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

ಸಮಾನಾರ್ಥಕ : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ವೇಳೆ, ಹೊತ್ತು


ಇತರ ಭಾಷೆಗಳಿಗೆ ಅನುವಾದ :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

चौपाल