ಅರ್ಥ : ಯಾವುದೇ ರೀತಿಯ ಶಬ್ಧ ಇಲ್ಲದಿರುವಿಕೆ
ಉದಾಹರಣೆ :
ಗ್ರಂಥಾಲಯದಲ್ಲಿ ನಿಶಬ್ಧ ವಾತಾವರಣ ಇರುತ್ತದೆ. ರಾತ್ರಿ ಸದ್ದಿಲ್ಲದಿರುವಿಕೆಯಿಂದ ಭಯ ಆವರಿಸುತ್ತದೆ.
ಸಮಾನಾರ್ಥಕ : ನಿಶ್ಯಬ್ಧ
ಇತರ ಭಾಷೆಗಳಿಗೆ ಅನುವಾದ :
ध्वनिहीन या शांत होने की अवस्था या भाव।
अंधेरी रात में निस्तब्धता छाई हुई थी।