ಅರ್ಥ : ಸುತ್ತಮುತ್ತಲ ಪರಿಸರದ ಬಗೆಗೆ ಸೂಕ್ಷ್ಮವಾಗಿ ಸ್ಪಂದಿಸುವ ಅಥವಾ ಇತರರ ಸುಖ ದುಃಖವನ್ನು ಅರಿತು ಸ್ಪಂದಿಸುವ ಗುಣ
ಉದಾಹರಣೆ :
ಮಹೇಶನು ಸಂವೇದನಾಶೀಲ ವ್ಯಕ್ತಿ.
ಸಮಾನಾರ್ಥಕ : ಸಂವೇದನಾಶೀಲವಾದ, ಸಂವೇದನಾಶೀಲವಾದಂತ, ಸಂವೇದನಾಶೀಲವಾದಂತಹ
ಇತರ ಭಾಷೆಗಳಿಗೆ ಅನುವಾದ :
Being susceptible to the attitudes, feelings, or circumstances of others.
Sensitive to the local community and its needs.