ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತಾನರಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತಾನರಹಿತ   ನಾಮಪದ

ಅರ್ಥ : ಬಂಜೆಯಾಗಿರುವ ಸ್ಥಿತಿ

ಉದಾಹರಣೆ : ಬಂಜೆತನದಿಂದ ಶೀಲ ತಾಯಿ ಆಗಲು ಆಗಲಿಲ್ಲ.

ಸಮಾನಾರ್ಥಕ : ನಿಸ್ಸಂತಾನ, ಬಂಜೆತನ


ಇತರ ಭಾಷೆಗಳಿಗೆ ಅನುವಾದ :

बाँझ होने की अवस्था।

बाँझपन के कारण शीला माँ नहीं बन सकती।
बाँझपन, बाँझपना, बांझपन, बांझपना, वंध्यात्व

The state (usually of a woman) of having no children or being unable to have children.

barrenness

ಸಂತಾನರಹಿತ   ಗುಣವಾಚಕ

ಅರ್ಥ : ಮಕ್ಕಳಿಲ್ಲದ ವ್ಯಕ್ತಿ

ಉದಾಹರಣೆ : ಸಂತಾನರಹಿತ ಶುಕ್ಲ ದಂಪತಿಗಳು ಅನಾಥಾಲಯದಿಂದ ಒಂದು ಮಗುವನ್ನು ದತ್ತು ತೆಗೆದುಕೊಂಡರು

ಸಮಾನಾರ್ಥಕ : ಮಕ್ಕಳಿಲ್ಲದ, ಸಂತಾನಹೀನ


ಇತರ ಭಾಷೆಗಳಿಗೆ ಅನುವಾದ :

जिसे कोई संतान न हो।

निस्संतान शुक्ला दम्पत्ति ने अनाथालय से एक बच्चे को गोद लिया।
अऊत, अनपत्य, अवंश, अशिशु, निःसंतान, निरन्वय, निस्संतान, बे-औलाद, बेऔलाद, ला-वल्द, संतानरहित, संतानहीन

Without offspring.

In some societies a childless woman is rejected by her tribesmen.
childless

चौपाल