ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕುಚಿತತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕುಚಿತತೆ   ನಾಮಪದ

ಅರ್ಥ : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ

ಉದಾಹರಣೆ : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.

ಸಮಾನಾರ್ಥಕ : ಇಕ್ಕಟ್ಟು, ಕಿರಿದಾಗಿರುವಿಕೆ, ಕಿಷ್ಕಿಂದ


ಇತರ ಭಾಷೆಗಳಿಗೆ ಅನುವಾದ :

सँकरा या कम चौड़ा होने की अवस्था।

मार्ग की संकीर्णता के कारण आवागमन में व्यवधान उत्पन्न होता है।
संकीर्णता, संकुलता, सकरापन

ಅರ್ಥ : ವಿಚಾರದಲ್ಲಿ ಸಂಚುಚಿತತೆ ಹೊಂದಿರುವ ಮನೋಭಾವದ ಅವಸ್ಥೆ

ಉದಾಹರಣೆ : ಮಾನಸಿಕ ಸಂಕುಚಿತತೆ ಪರಂಪರಾಗತ ದೋಷಗಳನ್ನು ಹಾಗೆ ಸತ್ಯವೆಂದು ನಂಬುತ್ತದೆ.

ಸಮಾನಾರ್ಥಕ : ಸಂಕೀರ್ಣತೆ


ಇತರ ಭಾಷೆಗಳಿಗೆ ಅನುವಾದ :

विचारों में संकीर्ण होने की अवस्था।

मानसिक संकीर्णता रूढ़ियों को पोषित करती हैं।
संकीर्णता, संकुलता

Narrowness of mind or ideas or views.

pettiness

चौपाल