ಅರ್ಥ : ಜನರು ಶೌಚಾಲಯದಲ್ಲಿ ಹೋಗಿ ಮೂತ್ರ ಮಾಡುವರು
ಉದಾಹರಣೆ :
ನಗರಗಳಲ್ಲಿ ಹಲವಾರು ಸ್ಥಳಗಳಲ್ಲಿ ಪಾಯಿಖಾನೆ ಕಟ್ಟಿದ್ದಾರೆ
ಸಮಾನಾರ್ಥಕ : ಉಚ್ಚೆ ಮಾಡುವ ಸ್ಥಳ, ಪಾಯಿಖಾನೆ
ಇತರ ಭಾಷೆಗಳಿಗೆ ಅನುವಾದ :
A plumbing fixture (usually attached to the wall) used by men to urinate.
urinal