ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೂನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಶೂನ್ಯ   ನಾಮಪದ

ಅರ್ಥ : ಕ್ರಿಕೆಟ್ ಪಂದ್ಯದಲ್ಲಿ ಆಟಗಾರನಿಗೆ ಒಂದೇ ಒಂದು ಅಂಕವೂ ಕೂಡ ದೊರೆಯದೆ ಇರುವುದು

ಉದಾಹರಣೆ : ಈ ಸರತಿಯಲ್ಲಿ ಅವನಿಗೆ ಶೂನ್ಯ ಅಂಕ ಲಭಿಸಿದೆ.

ಸಮಾನಾರ್ಥಕ : ಸೊನ್ನೆ


ಇತರ ಭಾಷೆಗಳಿಗೆ ಅನುವಾದ :

(क्रिकेट) किसी बल्लेबाज का वह स्कोर जिसमें एक भी रन न बना हो।

इस पारी में उसे शून्य मिला।
अंडा, अण्डा, डक, डक्स एग, शून्य

(cricket) a score of nothing by a batsman.

duck, duck's egg

ಅರ್ಥ : ಗಣಿತದ ಈ ಸಂಖ್ಯೆಯನ್ನು ಯಾವುದಾದರು ಸಂಖ್ಯೆಯ ಹಿಂದೆ ಹಾಕಿದರೆ ಆ ಸಂಖ್ಯೆಯ ಮೌಲ್ಯ ಬದಲಾಗುವುದಿಲ್ಲ

ಉದಾಹರಣೆ : ಒಂದರ ಮುಂದೆ ಶೂನ್ಯವನ್ನು ಹಾಕುವುದರಿಂದ ಹತ್ತಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

गणित की वह संख्या जिसे किसी संख्या में जोड़ने या घटाने पर उस संख्या का मान नहीं बदलता।

एक के आगे शून्य लिखने पर दस बनता है।
शून्य

A mathematical element that when added to another number yields the same number.

0, cipher, cypher, nought, zero

ಅರ್ಥ : ಖಾಲಿಯಾದ ಅಥವಾ ಬರಿದಾದ ಸ್ಥಾನ

ಉದಾಹರಣೆ : ಅವರು ಶೂನ್ಯ ಅಥವಾ ನಿರ್ಜನದಿಂದ ದೂರವಿರುತ್ತಾರೆ.

ಸಮಾನಾರ್ಥಕ : ನಿರ್ಜನ, ಬರಿದಾದ, ರಹಿತ


ಇತರ ಭಾಷೆಗಳಿಗೆ ಅನುವಾದ :

खाली या रिक्त स्थान।

वह शून्य में घूर रही थी।
अवकाश, आकाश, उछीर, खाब, रिक्त स्थान, विच्छेद, शून्य, सफर, सफ़र

An empty area or space.

The huge desert voids.
The emptiness of outer space.
Without their support he'll be ruling in a vacuum.
emptiness, vacancy, vacuum, void

चौपाल