ಅರ್ಥ : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು
ಸಮಾನಾರ್ಥಕ : ಅಚ್ಚುಕಟ್ಟು, ಏರ್ಪಾಟು, ಏರ್ಪಾಡು
ಇತರ ಭಾಷೆಗಳಿಗೆ ಅನುವಾದ :
व्यवस्था करने की क्रिया या भाव।
हर काम का व्यवस्थापन ठीक होना चाहिए।ಅರ್ಥ : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ
ಉದಾಹರಣೆ :
ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ
ಉದಾಹರಣೆ :
ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.
ಸಮಾನಾರ್ಥಕ : ವ್ಯವಸ್ಥಾಪಕತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ
ಉದಾಹರಣೆ :
ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.
ಸಮಾನಾರ್ಥಕ : ಏರ್ಪಾಟು, ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ
ಇತರ ಭಾಷೆಗಳಿಗೆ ಅನುವಾದ :
कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।
शादी में लड़कीवालों ने बहुत अच्छी व्यवस्था की थी।ಅರ್ಥ : ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು
ಉದಾಹರಣೆ :
ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ.
ಇತರ ಭಾಷೆಗಳಿಗೆ ಅನುವಾದ :
The act of managing something.
He was given overall management of the program.ಅರ್ಥ : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
ಉದಾಹರಣೆ :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
ಇತರ ಭಾಷೆಗಳಿಗೆ ಅನುವಾದ :
A group of physiologically or anatomically related organs or parts.
The body has a system of organs for digestion.ಅರ್ಥ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ಉದಾಹರಣೆ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
ಸಮಾನಾರ್ಥಕ : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.