ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈಡೂರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ವೈಡೂರ್ಯ   ನಾಮಪದ

ಅರ್ಥ : ತುಂಬಾ ಬೆಳೆಬಾಳುವ ರತ್ನ ಅದು ನವರತ್ನಗಳಲ್ಲಿ ಒಂದು

ಉದಾಹರಣೆ : ಕೇತು ಗ್ರಹದ ಪ್ರಭಾವದಿಂದ ತಪ್ಪಿಸಿಕೊಳ್ಳಲು ವೈಡೂರ್ಯವನ್ನು ಧಾರಣೆ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

एक कीमती रत्न जिसकी गणना नौ रत्नों में होती है।

वह केतु ग्रह के प्रभाव से बचने के लिए लहसुनियाँ धारण करता है।
केतु रत्न, कैतव, लसुनिया, लहसुनिया, लहसुनियाँ, विदूरज, वैदुर्यमणि, वैदूर्य

Any of various gems (as chrysoberyl or chalcedony) that reflect light when cut in a rounded shape.

cat's eye

ಅರ್ಥ : ನವ ರತ್ನದಲ್ಲಿನ ಒಂದು ರತ್ನ

ಉದಾಹರಣೆ : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

ಸಮಾನಾರ್ಥಕ : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವಜ್ರ, ಶೋಣಿತಫಲ, ಸ್ಫಟಿಕ


ಇತರ ಭಾಷೆಗಳಿಗೆ ಅನುವಾದ :

A transparent deep red variety of corundum. Used as a gemstone and in lasers.

ruby

चौपाल