ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇಳಾಪಟ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ವೇಳಾಪಟ್ಟಿ   ನಾಮಪದ

ಅರ್ಥ : ಕಾರ್ಯಕ್ರಮಗಳ ಹಾಗೂ ಅದು ನಡೆಯುವ ಸಮಯದ ಪಟ್ಟಿ

ಉದಾಹರಣೆ : ವೇಳಾ ಪಟ್ಟಿಯ ಅನುಸಾರವಾಗಿ ಪರೀಕ್ಷೆ ಎರಡು ಗಂಟೆಗೆ ಪ್ರಾರಂಭವಾಗುತ್ತದೆ.ವೇಳಾ ಪಟ್ಟಿಯಲ್ಲಿ ನೀವು ಗಾಡಿಯಲ್ಲಿ ಹೊರಡುವ ಸಮಯವನ್ನು ತಿಳಿದುಕೊಳ್ಳಬಹುದು.

ಸಮಾನಾರ್ಥಕ : ವೇಳಾ ಪಟ್ಟಿ, ವೇಳಾ-ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

कार्यक्रमों तथा उनके होने के समय की सूची।

समयसारिणी के अनुसार हमारी परीक्षा दो बजे शुरू होगी।
समयसारिणी में आप अपनी गाड़ी के आने का समय देख सकते हैं।
टाइम टेबल, टाइम टेबुल, टाइमटेबल, टाइमटेबुल, शेड्यूल, समय तालिका, समय सारणी, समय सारिणी, समय-तालिका, समय-सारणी, समय-सारिणी, समयतालिका, समयसारणी, समयसारिणी, स्केजुल, स्केजूल

A schedule listing events and the times at which they will take place.

timetable

चौपाल