ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇದಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ವೇದಿಕೆ   ನಾಮಪದ

ಅರ್ಥ : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ

ಉದಾಹರಣೆ : ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.

ಸಮಾನಾರ್ಥಕ : ಸ್ಟೇಜ್


ಇತರ ಭಾಷೆಗಳಿಗೆ ಅನುವಾದ :

वह ऊँचा मंडप या स्थान जिस पर बैठकर या खड़े होकर सर्वसाधारण के सामने कोई कार्य किया जाए या कुछ कहा जाए।

नेताजी मंच पर आसीन थे।
मंच, मचान, स्टेज

A large platform on which people can stand and can be seen by an audience.

He clambered up onto the stage and got the actors to help him into the box.
stage

ಅರ್ಥ : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ

ಉದಾಹರಣೆ : ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ

ಸಮಾನಾರ್ಥಕ : ಜಗಲಿ ಕಟ್ಟಿ, ಜಗುಲಿ


ಇತರ ಭಾಷೆಗಳಿಗೆ ಅನುವಾದ :

मानव द्वारा निर्मित चौरस और ऊँची जगह।

महात्माजी चबूतरे पर बैठकर सत्संग कर रहे हैं।
चबूतरा, चय, चौंतरा, चौतरा, चौरा

A raised horizontal surface.

The speaker mounted the platform.
platform

ಅರ್ಥ : ಕುಳಿತುಕೊಳ್ಳುವ ಸ್ಥಳ

ಉದಾಹರಣೆ : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

ಸಮಾನಾರ್ಥಕ : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ


ಇತರ ಭಾಷೆಗಳಿಗೆ ಅನುವಾದ :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

ಅರ್ಥ : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

ಉದಾಹರಣೆ : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

ಸಮಾನಾರ್ಥಕ : ಪ್ರಾಂಗಣ


ಇತರ ಭಾಷೆಗಳಿಗೆ ಅನುವಾದ :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी

ವೇದಿಕೆ   ಗುಣವಾಚಕ

ಅರ್ಥ : ವೇದಿಕೆಯ ಅಥವಾ ವೇದಿಕೆಗೆ ಸಂಬಂಧಿಸಿದಂತಹ

ಉದಾಹರಣೆ : ಇಂದು ನಾನು ನೇತಾಜಿಯವರ ವೇದಿಕೆಯ ಭಾಷಣವನ್ನು ಕೇಳಿದೆ.ವೇದಿಕೆಯ ಕವಿಗಳ ಸ್ವಾಗತವನ್ನು ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

मंच संबंधी या मंच का।

आज मैंने नेताजी का मंचीय भाषण सुना।
मंचीय कवियों का स्वागत किया जा रहा है।
मंचीय

Of or relating to the stage or stage scenery.

Scenic design.
scenic

चौपाल