ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೃದ್ಧಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ವೃದ್ಧಿಸಿದ   ಗುಣವಾಚಕ

ಅರ್ಥ : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

ಉದಾಹರಣೆ : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

ಸಮಾನಾರ್ಥಕ : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ಏರಿದಂತಹ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


ಇತರ ಭಾಷೆಗಳಿಗೆ ಅನುವಾದ :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार

चौपाल