ಅರ್ಥ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ
ಉದಾಹರಣೆ :
ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.
ಇತರ ಭಾಷೆಗಳಿಗೆ ಅನುವಾದ :
कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।
इस टंकी का आयतन पाँच सौ लीटर है।The amount of 3-dimensional space occupied by an object.
The gas expanded to twice its original volume.ಅರ್ಥ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ
ಉದಾಹರಣೆ :
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
ಸಮಾನಾರ್ಥಕ : ವಿಸ್ತೀರ್ಣ, ವ್ಯಾಪ್ತಿ, ಹರವು
ಇತರ ಭಾಷೆಗಳಿಗೆ ಅನುವಾದ :
The point or degree to which something extends.
The extent of the damage.ಅರ್ಥ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ
ಉದಾಹರಣೆ :
ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.
ಸಮಾನಾರ್ಥಕ : ಪೂರ್ಣವಿಸ್ಥಾರ, ವೈಶಾಲ್ಯ, ವ್ಯಾಪ್ತಿ, ಹರವು
ಇತರ ಭಾಷೆಗಳಿಗೆ ಅನುವಾದ :
अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।
बताइए मुम्बई कितने अक्षांश पर स्थित है?ಅರ್ಥ : ವಿಸ್ತರಿಸುವ ಅಥವಾ ಮುಂದೆ ಬರುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಪ್ರವಾಹದ ಪ್ರಕೋಪದಿಂದ ಉಳಿಯಲು ಅಣೆಕಟ್ಟುಗಳ ವಿಸ್ತಾರ ಮಾಡುವುದು ಅವಶ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉದ್ದವಾಗಿ ಇಲ್ಲದೆ ಇರುವುದು ಅಥವಾ ಸ್ವಲ್ಪ ಅದಕ್ಕಿಂತ ಅದಲು ಬದಲಾಗಿರುವ ವಿಸ್ತಾರ
ಉದಾಹರಣೆ :
ಅಗಲ ಮತ್ತು ಉದ್ದದಲ್ಲಿ ಈ ವಸ್ತುವನ್ನು ತುಲನೆ ಮಾಡಿದಾಗ ಅದರ ಅರ್ಧವಿರುವುದು.
ಸಮಾನಾರ್ಥಕ : ಅಗಲ
ಇತರ ಭಾಷೆಗಳಿಗೆ ಅನುವಾದ :