ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಭೇಟಿ ಮಾಡುವ ಒಂದು ಪದ್ದತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಿವಾಹದ ಸಮಯದಲ್ಲಿ ಒಂದು ಪದ್ಧತಿಯ ಪ್ರಕಾರ ವರ ಮತ್ತು ವಧುವಿನ ಕಡೆಯ ಜನರು ಪರಸ್ಪರ ತಬ್ಬಿಕೊಂಡು ಮತ್ತು ವಧುವಿನ ಕಡೆಯವರು ವರನ ಕಡೆಯವರಿಗೆ ಧನ ರೂಪದಲ್ಲಿ ಉಡುಗರೆಯನ್ನು ನೀಡುತ್ತಾರೆ

ಉದಾಹರಣೆ : ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಆಲಿಂಗಿಸಿ ಭೇಟಿ ಮಾಡಿದ ನಂತರ ಚಿಕ್ಕಮ್ಮ ವರನ ಕಡೆಯವರಿಗೆ ಐನೂರು ರೂಗಳನ್ನು ನೀಡಿದರು.


ಇತರ ಭಾಷೆಗಳಿಗೆ ಅನುವಾದ :

विवाह के समय की वह रस्म जिसमें वर और कन्या पक्ष के लोग आपस में गले मिलते हैं तथा कन्या-पक्ष के लोग वर-पक्ष के लोगों को कुछ धन भेंट करते हैं।

चाचाजी ने बरातियों को मिलनी में पाँच-पाँच सौ रुपए दिए।
मिलनी

A specific practice of long standing.

custom, tradition

चौपाल