ಅರ್ಥ : ವಿರೋಧಿಸಲಾದಂತಹ
ಉದಾಹರಣೆ :
ವಿರೋಧಿತವಾದ ಮೊಕದ್ದಮೆಯು ಮುಂದಿನ ತಿಂಗಳು ನಡೆಯುತ್ತದೆ.
ಸಮಾನಾರ್ಥಕ : ಅಪವಾಧಿತವಾದ, ಅಪವಾಧಿತವಾದಂತ, ಅಪವಾಧಿತವಾದಂತಹ, ವಿರೋಧಿತವಾದ, ವಿರೋಧಿತವಾದಂತ, ವಿರೋಧಿಸಿದ, ವಿರೋಧಿಸಿದಂತ, ವಿರೋಧಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿರೋಧವನ್ನು ಮಾಡುವವ
ಉದಾಹರಣೆ :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
ಸಮಾನಾರ್ಥಕ : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
ಇತರ ಭಾಷೆಗಳಿಗೆ ಅನುವಾದ :