ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಮಾ ಕಂತು ಪದದ ಅರ್ಥ ಮತ್ತು ಉದಾಹರಣೆಗಳು.

ವಿಮಾ ಕಂತು   ನಾಮಪದ

ಅರ್ಥ : ಯಾವುದಾದರು ವಿಮಾ ಪಾಲಿಸಿಗಾಗಿ ಒಂದು ನಿಯಮಿತ ಸಮಯದಲ್ಲಿ ಕಟ್ಟುವಂತ ಹಣ

ಉದಾಹರಣೆ : ನಾನು ಈಗ ಭಾರತೀಯ ಜೀವನ ವಿಮಾ ನಿಗಮಕ್ಕೆ ಒಂದು ಕಂತನ್ನು ಕಟ್ಟಬೇಕು.

ಸಮಾನಾರ್ಥಕ : ಕಂತು, ಪ್ರೀಮಿಯಂ


ಇತರ ಭಾಷೆಗಳಿಗೆ ಅನುವಾದ :

वह धनराशि जो किसी बीमा पालिसी के लिए एक नियमित समय पर किस्तों में भुगतानित की जाती है।

मुझे अभी भारतीय जीवन बीमा निगम की एक बीमा-किस्त भरनी है।
प्रीमियम, बीमा-किस्त

Payment for insurance.

insurance premium, premium

चौपाल