ಅರ್ಥ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ
ಉದಾಹರಣೆ :
ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ
ಸಮಾನಾರ್ಥಕ : ಅಂತರ, ಭಿನ್ನತೆ, ವಿಭಿನ್ನತೆ, ವ್ಯತ್ಯಾಸ
ಇತರ ಭಾಷೆಗಳಿಗೆ ಅನುವಾದ :
The quality of being unlike or dissimilar.
There are many differences between jazz and rock.