ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಭೂತಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿಭೂತಿ   ನಾಮಪದ

ಅರ್ಥ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

ಉದಾಹರಣೆ : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

ಸಮಾನಾರ್ಥಕ : ಬೂದಿ, ಭಸ್ಮ


ಇತರ ಭಾಷೆಗಳಿಗೆ ಅನುವಾದ :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

ಅರ್ಥ : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ

ಉದಾಹರಣೆ : ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.

ಸಮಾನಾರ್ಥಕ : ಭಸ್ಮ


ಇತರ ಭಾಷೆಗಳಿಗೆ ಅನುವಾದ :

किसी हवन आदि का या किसी संत, ओझा आदि के द्वारा दिया हुआ वह भस्म जिसे मस्तक और भुजाओं आदि पर लगाया जाता है।

महात्माजी ने बीमार बच्चे के शरीर पर भभूत लगाया।
बभूत, भभूत, भभूति, भूति, विभूति

ಅರ್ಥ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

ಉದಾಹರಣೆ : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

ಸಮಾನಾರ್ಥಕ : ಬೂದಿ, ಭಸ್ಮ


ಇತರ ಭಾಷೆಗಳಿಗೆ ಅನುವಾದ :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म

चौपाल