ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾರಸುದಾರರಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ವಾರಸುದಾರರಿಲ್ಲದ   ಗುಣವಾಚಕ

ಅರ್ಥ : ಪೂರ್ವಜರ ಆಸ್ತಿ ಅಥವಾ ಸಂಪತ್ತಿಗೆ ಯಾವುದೇ ವಾರಸುದಾರರು ಇಲ್ಲದಿರುವಿಕೆ

ಉದಾಹರಣೆ : ದಾರಿಯ ಪಕ್ಕ ಒಂದು ವಾರಸುದಾರರಿಲ್ಲದ ಭೂಮಿಯನ್ನು ಬೇರೆಯವರು ಕಬಳಿಸಿದರು.

ಸಮಾನಾರ್ಥಕ : ನಿಸ್ಸಂತಾನ


ಇತರ ಭಾಷೆಗಳಿಗೆ ಅನುವಾದ :

जिसका कोई मालिक न हो।

सड़क किनारे एक लावारिस बक्सा पड़ा हुआ है।
ला-वारिस, लावारिस

Not claimed or called for by an owner or assignee.

Unclaimed luggage.
unclaimed

चौपाल