ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಮ ಪಂಥದವರು ಪದದ ಅರ್ಥ ಮತ್ತು ಉದಾಹರಣೆಗಳು.

ವಾಮ ಪಂಥದವರು   ನಾಮಪದ

ಅರ್ಥ : ಸಮಾಜನ ಕಲ್ಯಾಣಕ್ಕೆ ಒತ್ತು ಕೊಡುವ ಸಲುವಾಗಿ ಬೇರೆ ಬೇರೆ ದರ್ಜೆಯ ಸಮಾಜಿಕ, ರಾಜಕೀಯ ಅಥವಾ ಆರ್ಥಿಕ ಪರಿವರ್ತನೆಯ ಸಮರ್ಥನೆ ನೀಡುವವರು

ಉದಾಹರಣೆ : ವಾಮಪಂಥದವರು ಸಹ ಈ ಸಂಮೇಳನದಲ್ಲಿ ಭಾಗವಹಿಸಿದ್ದರು.

ಸಮಾನಾರ್ಥಕ : ವಾಮ-ಪಂಥದವರು, ವಾಮಪಂಥದವರು


ಇತರ ಭಾಷೆಗಳಿಗೆ ಅನುವಾದ :

वह जो जन कल्याण को बढ़ावा देने के लिए बनाए गए अलग-अलग दर्जे के सामाजिक, राजनैतिक अथवा आर्थिक परिवर्तन का समर्थन करता है।

वामपंथियों ने भी इस सम्मेलन में भाग लिया।
वाम पंथी, वाम पक्षी, वाम पन्थी, वाम मार्गी, वाम-पंथी, वाम-पक्षी, वाम-पन्थी, वाम-मार्गी, वामपंथी, वामपक्षी, वामपन्थी, वाममार्गी

Those who support varying degrees of social or political or economic change designed to promote the public welfare.

left, left wing

चौपाल