ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಪಸು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ವಾಪಸು ಮಾಡು   ಕ್ರಿಯಾಪದ

ಅರ್ಥ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು

ಉದಾಹರಣೆ : ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.

ಸಮಾನಾರ್ಥಕ : ತಿರುಗಿ ಕೊಡು, ವಾಪಸು ಕೊಡು, ಹಿಂದಿರುಗಿಸು


ಇತರ ಭಾಷೆಗಳಿಗೆ ಅನುವಾದ :

जिसने दिया हो पुनः उसी को देना।

मकान बनवाने के लिए मैंने जो ऋण लिया था उसे एक साल के अंदर ही लौटा दिया।
पलटाना, फेरना, लौटाना, वापस करना, वापस देना

Give back.

Render money.
render, return

ಅರ್ಥ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.

ಸಮಾನಾರ್ಥಕ : ತಿರುಗಿ ಕಳಿಸು, ತಿರುಗಿ ಕೊಡು, ತಿರುಗಿಸು


ಇತರ ಭಾಷೆಗಳಿಗೆ ಅನುವಾದ :

लौटाने का काम दूसरे से कराना।

उसने रमेश के द्वारा जुनैद का पैसा लौटवाया।
लौटवाना

चौपाल