ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾನರ ಪದದ ಅರ್ಥ ಮತ್ತು ಉದಾಹರಣೆಗಳು.

ವಾನರ   ನಾಮಪದ

ಅರ್ಥ : ಮರದ ಮೇಲೆ ಇರುವಂತಹ ತಾಯಿಯ ಮೊಲೆ ಹಾಲು ಕುಡಿಯುವ ನಾಲ್ಕು ಕಾಲುಗಳ ಪ್ರಾಣಿ

ಉದಾಹರಣೆ : ಭಾರತದಲ್ಲಿ ಕೋತಿಗಳ ವಿವಿಧ ಜಾತಿಗಳನ್ನು ನೋಡಬಹುದು.

ಸಮಾನಾರ್ಥಕ : ಕಪಿ, ಕೋತಿ, ಮಂಗ


ಇತರ ಭಾಷೆಗಳಿಗೆ ಅನುವಾದ :

वृक्षों पर रहने वाला एक चंचल स्तनपायी चौपाया।

भारत में बंदरों की कई जातियाँ पाई जाती हैं।
कपि, कीश, तरुमृग, दिव्य चक्षु, दिव्य-चक्षु, दिव्यचक्षु, पारावत, बंदर, बन्दर, बानर, मर्कट, मर्कटक, माठू, लांगुली, वानर, विटपीमृग, शाखामृग, शाला-वृक, शालावृक, हरि

Any of various long-tailed primates (excluding the prosimians).

monkey

ವಾನರ   ಗುಣವಾಚಕ

ಅರ್ಥ : ವಾನರಿಗೆ ಸಂಬಂಧಿಸಿದ ಅಥವಾ ವಾನರ

ಉದಾಹರಣೆ : ವಾನರ ಸೇನೆಯ ಸಹಾಯದಿಂದ ರಾಮ ರಾವಣನನ್ನು ಸೋಲಿಸಿದ.

ಸಮಾನಾರ್ಥಕ : ಕಪಿ, ಕೋತಿ


ಇತರ ಭಾಷೆಗಳಿಗೆ ಅನುವಾದ :

वानर संबंधी या वानर का।

राम ने वानरी सेना की सहायता से रावण को हराया।
कापेय, बंदरी, वानरी

चौपाल